Nenapirali varsha biography channels

Nenapirali Actress Varsha: 'ನೆನಪಿರಲಿ' ಖ್ಯಾತಿಯ ನಟಿ ವರ್ಷ ಈಗ ...

ಇನ್ನಾದರೂ ನಿರಾಳವಾಗಿ ನಿದ್ರಿಸಿ: ಅಪರ್ಣಾ ಬಗ್ಗೆ ಪೂಜಾ ಲೋಕೇಶ್, ನೆನಪಿರಲಿ ವರ್ಷಾ ಭಾವುಕ ಪೋಸ್ಟ್!

ಕನ್ನಡದ ಹೆಮ್ಮೆಯ ನಿರೂಪಕಿ, ರೇಡಿಯೋ ಜಾಕಿ, ನಟಿ ಅಪರ್ಣಾ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅಪರ್ಣಾ ಜುಲೈ 11 ರಂದು ವಿಧಿವಶರಾದರು. ಅಪರ್ಣಾ ಅವರಿಗೆ 57 ವರ್ಷ ವಯಸ್ಸಾಗಿತ್ತು.ಅಪರ್ಣಾ ಅವರ ಅಗಲಿಕೆಯಿಂದ ಕನ್ನಡ ಚಿತ್ರರಂಗ ಹಾಗೂ ಕಿರುತೆರೆಗೆ ತುಂಬಲಾರದ ನಷ್ಟ ಉಂಟಾಗಿದೆ.

ಅಪರ್ಣಾ ಜೊತೆ ಆತ್ಮೀಯರಾಗಿದ್ದ ಪೂಜಾ ಲೋಕೇಶ್ (ಸೃಜನ್ ಲೋಕೇಶ್ ಸಹೋದರಿ) ಹಾಗೂ ‘ನೆನಪಿರಲಿ’ ಖ್ಯಾತಿಯ ವರ್ಷಾ ಸೋಷಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.


ಪೂಜಾ ಲೋಕೇಶ್ ಇನ್ಸ್ಟಾಗ್ರಾಮ್ ಪೋಸ್ಟ್

‘ಮಜಾ ಟಾಕೀಸ್’ ಕಾರ್ಯಕ್ರಮದಲ್ಲಿ ಅಪರ್ಣಾ ಜೊತೆಗೆ ಪೂಜಾ ಲೋಕೇಶ್‌ ಕೆಲಸ ಮಾಡಿದ್ದರು. ‘ಮಜಾ ಟಾಕೀಸ್‌’ನಲ್ಲಿ ಒನ್ ಅಂಡ್ ಒನ್ಲಿ ವರಲಕ್ಷ್ಮೀ ಪಾತ್ರಕ್ಕೆ ಅಪರ್ಣಾ ಬಣ್ಣ ಹಚ್ಚಿದ್ದರೆ, ಪೂಜಾ ಲೋಕೇಶ್ ತೆರೆ ಹಿಂದೆ ಕೆಲಸ ಮಾಡುತ್ತಿದ್ದರು.

ಅಪರ್ಣಾ ಜೊತೆಗಿನ ಹಲವು ಫೋಟೋಗಳನ್ನ ರೀಲ್ಸ್ ಮಾದರಿಯಲ್ಲಿ ಹಂಚಿಕೊಂಡಿರುವ ಪೂಜಾ ಲೋಕೇಶ್‌ ಕಂಬನಿ ಮಿಡಿದಿದ್ದಾರೆ.
'ಜೀವನವೇ ಒಂದು ನಿತ್ಯೋತ್ಸವ' ಎನ್ನುತ್ತಿದ್ದ ನಿರೂಪಕಿ ಅಪರ್ಣಾ; ನಿಮ್ಮ ವಿದಾಯದಿಂದ ಕನ್ನಡ ಮರುಗುತ್ತಿದೆ ಎಂದ ತಾರೆಯರು!

‘’ಮರೆಯಲಾಗದ ನೆನಪುಗಳು, ಕ್ಷಣಗಳು, ನಗು, ಮಾತುಗಳು, ಎಲ್ಲವೂ ಮನಸ್ಸಿನಲ್ಲಿ ಸದಾ ಇರುತ್ತದೆ… rehersalsಗೆ Varsha - IMDb NANO